ಬೌಲರ್‌ಗಳ ಪಾಲಿಗೆ ಐಪಿಎಲ್ ಕಠಿಣವಾಗಿರುವ ಟೂರ್ನಮೆಂಟ್. ಇಲ್ಲಿ ಅಂಗಳ ಚಿಕ್ಕದಾಗಿರುತ್ತದೆ. ವಿಶ್ವ ಕ್ರಿಕೆಟ್‌ನ ಘಟಾನುಘಟಿ ಆಟಗಾರರು ಇದರಲ್ಲಿ ಪಾಲ್ಗೊಂಡಿರುತ್ತಾರೆ. ಹಾಗಿದ್ದರೂ ನಾನು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲೆ. ಹಾಗಾಗಿ ಭಾರತದ ಪರವಾಗಿ ಆಡಲು ನಾನು ತಯಾರಾಗಿದ್ದೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.<br /><br />Harbhajan Singh believes he is fit and "ready" to play for India in T20Is.